
ಸಕಲೇಶಪುರ: ತಾಲ್ಲೂಕಿನ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳು
*ಕನ್ನಡ ಭಾಷಾ ಶಿಕ್ಷಕರು* *ಆಂಗ್ಲ ಭಾಷಾ ಶಿಕ್ಷಕರು* *ಹಿಂದಿ ಭಾಷಾ ಶಿಕ್ಷಕರು* ಶೈಕ್ಷಣಿಕ ಅರ್ಹತೆ : *B.A., B.Ed/ MA. B.Ed* ಹುದ್ದೆಗಳು : *ಗಣಿತ ಶಿಕ್ಷಕರು* *ವಿಜ್ಞಾನ ಶಿಕ್ಷಕರು* ಶೈಕ್ಷಣಿಕ ಅರ್ಹತೆ : *B. Sc, B. Ed/M.Sc, B.Ed* ಹುದ್ದೆ : *ದೈಹಿಕ ಶಿಕ್ಷಣ ಶಿಕ್ಷಕರು* ಶೈಕ್ಷಣಿಕಅರ್ಹತೆ:*B.A.,B.P. Ed.* ಹುದ್ದೆ : *ಗಣಕಯಂತ್ರ ಶಿಕ್ಷಕರು* ಶೈಕ್ಷಣಿಕ ಅರ್ಹತೆ :*B. sc/B.C.A* * *ಅರ್ಜಿ ಸಲ್ಲಿಸಲು ಕೊನೆಯ* *ದಿನಾಂಕ 18.05.2025* ವೇತನ…..16650=00ನಿಮಗೆ ಅಗತ್ಯ ಎನಿಸಿದರೆ ಉಚಿತ ಊಟ ಮತ್ತು ನಿಗದಿತ ಷರತ್ತುಗಳೊಂದಿಗಿನ ವಸತಿ ಸೌಲಭ್ಯ ನೀಡಲಾಗುವುದುಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: **9844574278* *8277894167** ಸೂಚನೆಗಳು : **ನೀವು ನೀಡುವ biodata/resume ನಿಮ್ಮದೇ ಆಗಿರಲಿ ನಿಮ್ಮ ಅರ್ಹತೆಗಳನ್ನು ಅದು ಬಿಂಬಿಸುವಂತಿರಲಿ* **ಯಾರದೋ biodata/resume ಗಳಿಗೆ ನಿಮ್ಮ ಹೆಸರನ್ನು ವಿದ್ಯಾರ್ಹತೆಯನ್ನು ಹಾಕದೆ ನಿಮ್ಮತನವನ್ನು ಅದು ಪ್ರತಿಬಿಂಬಿಸಲಿ…..* **ಅನುಭವಕ್ಕೆ ಆದ್ಯತೆ ನೀಡುವುದಾದರೂ ಕೂಡಾ ಹೊಸದಾಗಿ ಅರ್ಜಿ ಸಲ್ಲಿಸುವವರ ಅರ್ಹತೆ, ಬದ್ಧತೆ ಹಾಗು ಸಾಮರ್ಥ್ಯಗಳನ್ನು ನಿರ್ಲಕ್ಷಿಸುವುದಿಲ್ಲ* **ಹೊಸತನದ, ಜೀವನ ಕೌಶಲ ಆಧಾರಿತ,ಸರಳ ಕಲಿಕೆಯ ಬೋಧನಾ ವಿಧಾನಗಳನ್ನು ಅನುಸರಿಸುವ ಶಿಕ್ಷಕರಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು.* *ನಿಗದಿತ ದಿನಾಂಕದೊಳಗೆ ತಮ್ಮ ಅರ್ಜಿ/ resume/bio data ಅನ್ನು ಖುದ್ದಾಗಿ ಬಂದು ಇಲ್ಲವೇ ಮೇಲೆ ತಿಳಿಸಿರುವ ಸಂಖ್ಯೆಗಳಿಗೆ ವಾಟ್ಸಪ್ ಮಾಡುವುದು.* ನಿಮ್ಮಗಳ ಸೇವೆಯ ನಿರೀಕ್ಷೆಯಲ್ಲಿ ಪ್ರಾಂಶುಪಾಲರು,ಬೋಧಕವರ್ಗ…ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ಯಾಕರವಳ್ಳಿ ಸಕಲೇಶಪುರ ಹಾಸನ ಜಿಲ್ಲೆ 573134
